ಕನ್ನಡ ಕವಿಗಳು ಮತ್ತು ಬಿರುದುಗಳು

 ❇️ಕನ್ನಡ ಕವಿಗಳು ಮತ್ತು ಬಿರುದುಗಳು


🔴 ಪಂಪ -  ಆದಿಕವಿ,ನಾಡೋಜ


🟡ರನ್ನ -  ಕವಿ ಚಕ್ರವರ್ತಿ,ಶಕ್ತಿ ಕವಿ


🔴ಹರಿಹರ -  ರಗಳೆ ಕವಿ


🟡ಲಕ್ಷ್ಮೀಶ -  ಉಪಮಾಲೋಲ,ನಾದಾಲೋಲ


🔴ರಾಘವಾಂಕ - ಷಟ್ಪದಿಯ ಬ್ರಹ್ಮ 


🟡ಕುಮಾರವ್ಯಾಸ -  ರೂಪಕ ಸಾಮ್ರಾಜ್ಯದ ಚಕ್ರವರ್ತಿ


🔴ಅತ್ತಿಮಬ್ಬೆ -  ದಾನ ಚಿಂತಾಮಣಿ 


🟡ಬಿ.ಎಂ.ಶ್ರೀ -  ಕನ್ನಡದ ಕಣ್ವ


🔴ಕಾಳಿದಾಸ -  ಕನ್ನಡದ ಕೋಗಿಲೆ 


🟡ನಾಗಚಂದ್ರ -  ಅಭಿನವ ಪಂಪ


🔴ಪುರಂದರದಾಸರು -  ಕರ್ನಾಟಕ ಸಂಗೀತ ಪಿತಾಮಹ


🟡ಕೃಷ್ಣದೇವರಾಯ -  ಕರ್ನಾಟಕ ರಾಜ್ಯ ರಮಾರಮಣ


🔴ಟಿ.ಪಿ.ಕೈಲಾಸಂ -  ಕರ್ನಾಟಕ ಪ್ರಹಸನ ಪಿತಾಮಹ 


🟡ಕಂದಗಲ್ ಹನುಮಂತ್ ರಾವ್ -  ಕನ್ನಡದ ಶೇಕ್ಸ್‌ಪಿಯರ್ 


🔴ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -  ಕನ್ನಡದ ಆಸ್ತಿ,ಸಣ್ಣಕಥೆಗಳ ಜನಕ


🟡ಬಸವಪ್ಪ ಶಾಸ್ತ್ರಿ -  ಅಭಿನವ ಕಾಳಿದಾಸ 


🔴ಶಿಶುನಾಳ ಷರೀಫ್ - ಕರ್ನಾಟಕದ ಕಬೀರ್ 


🟡ಅ.ನ.ಕೃ -  ಕಾದಂಬರಿ ಸಾರ್ವಭೌಮ


🔴ಶ್ರೀಪಾದರಾಯರು -  ಹರಿದಾಸ ಪಿತಾಮಹ


🟡ಸರ್ವಜ್ಞ - ತ್ರಿಪದಿ ಚಕ್ರವರ್ತಿ 


🔴ಕುವೆಂಪು -  ಕನ್ನಡದ ಮಾರ್ತಾಂಡ,ಕನ್ನಡದ ವರ್ಡ್ಸ್ ವರ್ಥ್


🟡ಡಿ.ವಿ.ಗುಂಡಪ್ಪ -  ಆಧುನಿಕ ಸರ್ವಜ್ಞ


🔴ಗಳಗನಾಥ -  ಕಾದಂಬರಿ ಪಿತಾಮಹ


🟡ಸಿ.ಬಿ.ಮಲ್ಲಪ್ಪ -  ಅಭಿನವ ಭಕ್ತಿ ಶಿರೋಮಣಿ


🔴ಪು.ತಿ.ನ -  ಸಂತಕವಿ


🟡ಶಾಂತಕವಿ -  ಕನ್ನಡ ದಾಸ್ಯಯ


🔴 ಕೆ.ಎಸ್.ನರಸಿಂಹಸ್ವಾಮಿ -  ಪ್ರೇಮ ಕವಿ


🟡ಮುಳಿಯ ತಿಮ್ಮಪ್ಪಯ್ಯ -  ಕನ್ನಡ ನಾಡೋಜ

🔰🔰🔰🔰🔰🔰🔰🔰🔰🔰🔰🔰🔰

Post a Comment

0 Comments
* Please Don't Spam Here. All the Comments are Reviewed by Admin.